ಡಿ ಟಿ ಎಚ್ ಹಾಗು ಕೇಬಲ್ ನಿಯಮಗಳು ಬದಲು | ಇಲ್ಲಿದೆ ಸಿಹಿ ಸುದ್ದಿ | Oneindia Kannada

2019-01-18 409

TRAI new DTH rules from Feb 1: Base pricing, will TV bill go up, a la carte channels, other details explained. Do not miss to watch this video

ಕೇಬಲ್ ಮತ್ತು ಡಿಟಿಹೆಚ್ ಟಿವಿ ನಿಯಮಗಳಲ್ಲಿ ಭಾರೀ ಬದಲಾವಣೆಯನ್ನು ತರುತ್ತಿರುವ ಟ್ರಾಯ್ ಇದೀಗ ಮತ್ತೊಮ್ಮೆ ಕೇಬಲ್ ನಿಯಮಗಳನ್ನು ಬದಲಾಯಿಸಿ ನಿರ್ಧಾರ ಕೈಗೊಂಡಿದೆ. ಟಿವಿ ಚಾನೆಲ್‌ಗ‌ಳ ಆಯ್ಕೆ ವಿಚಾರದಲ್ಲಿ ಕೆಲವು ದಿನಗಳಿಂದ ಇದ್ದ ಗೊಂದಲ ಈಗ ನಿವಾರಣೆಯ ಹಂತ ತಲುಪಿದ್ದು, ಟ್ರಾಯ್‌ನ ಹೊಸ ನಿರ್ಧಾರ ಟಿವಿ ವೀಕ್ಷಕರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದೆ.

Videos similaires